ಫೈನಲ್ ಫೈವ್‌ನಲ್ಲಿ ಧನರಾಜ್ ಇರ್ತಾರೆ ಅಂತಾ ಭಾವಿಸಸಿದ್ದ ಜನರಿಗೆ ಬಿಗ್‌ಬಾಸ್ ದೊಡ್ಡ ಶಾಕ್ ಕೊಟ್ಟಿದ್ದಾರೆ. ಮಿಡ್‌ನೈಟ್ ಎಲಿಮಿನೇಷನ್ನಲ್ಲಿ ಧನರಾಜ್ ಔಟ್ ಆಗಿ, ಈಗ ಮನೆಗೆ ಬಂದಿದ್ದಾರೆ.<br /><br />Dhanraj, known for his fair play recently got evicted during the announcement of the top 5 contestants. The multi-talented artist entered Bigg Boss as a commoner and has managed to entertain the audience with his tremendous mimicry.